ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, April 8, 2017

CRIME INCIDENTS 08-04-2017ದಿನಾಂಕ 08/04/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕೊಟಗೊಂಡ ಹುಣಸಿ ಗ್ರಾಮದ ಹತ್ತಿರ ಕುಂದಗೋಳ ಕ್ರಾಸ್, ರಸ್ತೆಯ ಮೇಲೆ  ಆರೋಪಿ ಸುಬ್ರಮಣ್ಯ ಕರುಣಾಕರ ಶೆಟ್ಟಿ ಸಾ. ಕೇಶ್ವಾಪೂರ ಹುಬ್ಬಳ್ಳಿ ಮತ್ತು ಪ್ರದೀಪ ಈಡಿಗ ಸಾ. ಸಾಗರ ಜಿ. ಶಿವಮೊಗ್ಗ ಇವರು ಸ್ವಿಫ್ಟ್ ವಿ.ಡಿ.ಐ ಕಾರ ನಂ. ಕೆಎ-25-ಎನ್-7525 ನೇದ್ಧರಲ್ಲಿ 1) ಒಟ್ಟು 5  ಬಾಕ್ಸಗಳಲ್ಲಿ  ಓಲ್ಡ್ ಟಾವರೆನ್ 180 ಎಮ್.ಎಲ್ ಅಳತೆಯ ಟೆಟ್ರಾ ಪ್ಯಾಕೇಟುಗಳು 4 ಬಾಕ್ಸಗಳಲ್ಲಿ 48 ಟೆಟ್ರಾ ಪಾಕೇಟುಗಳು ಹಾಗೂ ಒಂದು ಬಾಕ್ಸದಲ್ಲಿ 24 ಟೆಟ್ರಾ ಪಾಕೇಟುಗಳು ಇದ್ದು ಒಟ್ಟು 216 ಟೆಟ್ರಾ ಪಾಕೇಟುಗಳು ಇವುಗಳ ಅ. ಕಿ 13,423/- ರೂ. 4 ಪೈಸೆ 2) ಒಟ್ಟು 2 ರಟ್ಟಿನ ಬಾಕ್ಸದಲ್ಲಿ ಬೆಂಗಳೂರ ಮಾಲ್ಟ ವಿಸ್ಕಿ ತುಂಬಿದ 90 ಎಮ್,ಎಲ್ ಪೆಟ್ ಪಾಕೇಟುಗಳು ಪ್ರತಿಯೊಂದು ಬಾಕ್ಸದಲ್ಲಿ 96 ಪೆಟ್ ಪಾಕೇಟುಗಳು (90 ಎಮ್,ಎಲ್ ದವು) ಇದ್ದು ಒಟ್ಟು 192 ಪೆಟ್ ಪಾಕೇಟುಗಳು ಇವುಗಳ ಒಟ್ಟು ಅ. ಕಿ 4,335/- ರೂ. 36 ಪೈಸೆ 3) ಒಟ್ಟು 1 ರಟ್ಟಿನ ಬಾಕ್ಸದಲ್ಲಿ ಓರಿಜಿನಲ್ ಚಾಯಿಸ ಕಂಪನಿಯ ವಿಸ್ಕಿ ತುಂಬಿದ 90 ಎಮ್,ಎಲ್ ಪೆಟ್ ಪಾಕೇಟುಗಳು ಒಟ್ಟು 96 ಪೆಟ್ ಪಾಕೇಟುಗಳು (90 ಎಮ್,ಎಲ್ ದವು ) ಇದ್ದು ಇವುಗಳ ಅ.ಕಿ 2,547/- ರೂ. 84 ಪೈಸೆ 4) ಒಟ್ಟು 1 ರಟ್ಟಿನ ಬಾಕ್ಸದಲ್ಲಿ ಹಾಗೂ ಒಂದು ಕ್ಯಾರಿ ಬ್ಯಾಗದಲ್ಲಿ ಬ್ಯಾಗಪೇಪರ್ ಡಿಲಕ್ಸ ಕಂಪನಿಯ ವಿಸ್ಕಿ ತುಂಬಿದ 180 ಎಮ್,ಎಲ್ ಟೆಟ್ರಾ  ಪಾಕೇಟುಗಳು ಒಟ್ಟು 60 ಟೆಟ್ರಾ ಪಾಕೇಟುಗಳು ಇದ್ದು  ಇವುಗಳ ಒಟ್ಟು ಅ.ಕಿ 4,481/- ರೂ. 40 ಪೈಸೆ 5) ಒಂದು ಕ್ಯಾರಿ ಬ್ಯಾಗದಲ್ಲಿ ಒಟ್ಟು 12 ಓರಿಜಿನಲ್ ಚಾಯಿಸ ಕಂಪನಿಯ ವಿಸ್ಕಿ ತುಂಬಿದ 180 ಎಮ್,ಎಲ್ ಟೆಟ್ರಾ ಪಾಕೇಟುಗಳು ಇದ್ದು ಇವುಗಳ ಇವೆಲ್ಲವುಗಳ ಅ. ಕಿ 636/- ರೂ. 96 ಪೈಸೆ 6) ಒಟ್ಟು 1 ರಟ್ಟಿನ ಬಾಕ್ಸದಲ್ಲಿ ಬೆಂಗಳೂರ ಮಾಲ್ಟ ಕಂಪನಿಯ ವಿಸ್ಕಿ ತುಂಬಿದ 180 ಎಮ್,ಎಲ್ ಟೆಟ್ರಾ ಪಾಕೇಟುಗಳು ಒಟ್ಟು 48 ಟೆಟ್ರಾ ಪಾಕೇಟುಗಳು ಇದ್ದು ಇವುಗಳ ಅ. ಕಿ 2,167/- ರೂ. 68 ಪೈಸೆ 7) 1 ರಟ್ಟಿನ ಬಾಕ್ಸದಲ್ಲಿ ಡೈರೆಕ್ಟರ ಸ್ಪೆಷಲ್ ಕಂಪನಿಯ ವಿಸ್ಕಿ ತುಂಬಿದ 180 ಎಮ್,ಎಲ್ ದ ಟೆಟ್ರಾ ಪಾಕೇಟುಗಳು ಒಟ್ಟು 12 ಟೆಟ್ರಾ ಪಾಕೇಟುಗಳು ಅ.ಕಿ 1,309/- ರೂ. 56 ಪೈಸೆ 8) ಒಂದು ಪ್ಲಾಸ್ಟಿಕ ಕ್ಯಾರಿ ಬ್ಯಾಗದಲ್ಲಿ ರಾಯಲ್ ಸ್ಟ್ಯಾಗ್ ಕಂಪನಿಯ ವಿಸ್ಕಿ ತುಂಬಿದ 180 ಎಮ್,ಎಲ್ ದ 5 ಗಾಜಿನ ಬಾಟ್ಲಿಗಳು ಅ. ಕಿ 951/- ರೂ. 9) ಒಂದು ಪ್ಲಾಸ್ಟಿಕ ಕ್ಯಾರಿ ಬ್ಯಾಗದಲ್ಲಿ ಬ್ರಿಜರ್ ಕಂಪನಿಯ 275 ಎಮ್,ಎಲ್ ದ  ಬ್ಲಾಕ್ ಬೆರಿ ಹಾಗೂ ಆರೇಂಜ್ ಬೀರ್ ತುಂಬಿದ ಒಟ್ಟು 6 ಗಾಜಿನ ಬಾಟ್ಲಿಗಳು ಅ. ಕಿ 600/- ರೂ. 10) ಒಂದು ರಟ್ಟಿನ ಬಾಕ್ಸದಲ್ಲಿ 100 ಪೈಪರ್ಸ ಕಂಪನಿಯ 180 ಎಮ್,ಎಲ್ ದ  ಒಟ್ಟು 8 ಡಿಲಕ್ಸ ಸ್ಕಾಚ್ ವಿಸ್ಕಿ ತುಂಬಿದ ಗಾಜಿನ ಬಾಟ್ಲಿಗಳು ಅ. ಕಿ 3,396/- ರೂ. 8 ಪೈಸೆ 11) ಒಂದು ರಟ್ಟಿನ ಬಾಕ್ಸದಲ್ಲಿ 100 ಪೈಪರ್ಸ ಕಂಪನಿಯ 60 ಎಮ್,ಎಲ್ ದ  ಒಟ್ಟು 10 ಡಿಲಕ್ಸ ಸ್ಕಾಚ್ ವಿಸ್ಕಿ ತುಂಬಿದ ಪ್ಲಾಸ್ಟಿಕ್ ಬಾಟ್ಲಿಗಳು ಅ. ಕಿ 1400/- ರೂ. 12) ಒಂದು ರಟ್ಟಿನ ಬಾಕ್ಸದಲ್ಲಿ ಕಿಂಗ್ ಫಿಶರ್ ಪ್ರಿಮಿಯಂ ಕಂಪನಿಯ 650 ಎಮ್,ಎಲ್ ದ  ಒಟ್ಟು 12 ಬೀರ್ ತುಂಬಿದ ಗಾಜಿನ ಬಾಟ್ಲಿಗಳು ಅ. ಕಿ 1380/- ರೂ. 13) ಒಟ್ಟು 4 ರಟ್ಟಿನ ಬಾಕ್ಸಗಳಲ್ಲಿ  ಕಿಂಗ್ ಫಿಶರ್ ಸ್ಟ್ರಾಂಗ ಪ್ರಮಿಯಂ ಕಂಪನಿಯ 650 ಎಮ್,ಎಲ್ ದ  ಬೀರ್ ತುಂಬಿದ ಗಾಜಿನ ಬಾಟ್ಲಿಗಳು ಅ. ಕಿ 5,760/- ರೂ. 14) ಒಟ್ಟು 3 ರಟ್ಟಿನ ಬಾಕ್ಸಗಳಲ್ಲಿ  ಕಿಂಗ್ ಫಿಶರ್ ಸ್ಟ್ರಾಂಗ ಕಂಪನಿಯ 500 ಎಮ್,ಎಲ್ ದ  ಬೀರ್ ತುಂಬಿದ ಟಿನ್ ಬಾಟ್ಲಿಗಳು ಇದ್ದು ಪ್ರತಿಯೊಂದು ಬಾಕ್ಸಗಳಲ್ಲಿ 24 ಟಿನ್ ಬಾಟ್ಲಿಗಳು ಇದ್ದು ಒಟ್ಟು 72 ಟಿನ್ ಬಾಟ್ಲಿಗಳು ಅ. ಕಿ 6,840/- ರೂ. 15) ಒಟ್ಟು 1 ರಟ್ಟಿನ ಬಾಕ್ಸದಲ್ಲಿ  ಕಿಂಗ್ ಫಿಶರ್ ಸ್ಟ್ರಾಂಗ ಕಂಪನಿಯ 330 ಎಮ್,ಎಲ್ ದ  ಬೀರ್ ತುಂಬಿದ ಟಿನ್ ಬಾಟ್ಲಿಗಳು ಇದ್ದು ಒಟ್ಟು 10 ಟಿನ್ ಬಾಟ್ಲಿಗಳು ಅ. ಕಿ 680/- ರೂ. 16) ಒಂದು ರಟ್ಟಿನ ಬಾಕ್ಸದಲ್ಲಿ ಬ್ಲೆಂಡರ್ ಪ್ರೈಡ್ ಕಂಪನಿಯ 180 ಎಮ್,ಎಲ್ ದ  ಒಟ್ಟು 9 ಪ್ರಿಮಿಯಂ ವಿಸ್ಕಿ ತುಂಬಿದ ಗಾಜಿನ ಬಾಟ್ಲಿಗಳು ಅ. ಕಿ 2549/- ರೂ. 97 ಪೈಸೆ 17) ಒಂದು ಪ್ಲಾಸ್ಟಿಕ್ ಕ್ಯಾರಿಬ್ಯಾಗದಲ್ಲಿ ಬ್ಲೆಂಡರ್ಸ್ ಪ್ರೈಡ್ ಕಂಪನಿಯ 60 ಎಮ್,ಎಲ್ ದ  ಒಟ್ಟು 10 ಪ್ರಿಮಿಯಂ ವಿಸ್ಕಿ ತುಂಬಿದ ಪ್ಲಾಸ್ಟಿಕ್ ಬಾಟ್ಲಿಗಳು ಅ. ಕಿ 980/- ರೂ. ಒಟ್ಟು ಅ,ಕಿ:-53,438/- ರೂ. 89 ಪೈಸೆ ಗಳನ್ನು ಯಾವುದೇ ಪಾಸ ವ ಪರ್ಮಿಟ್ ಇಲ್ಲದೇ ಕಾರ ನಂ. ಕೆಎ-25-ಎನ್-7525 ನೇದ್ದರಲ್ಲಿ ಸಾಗಾಟ ಮಾಡುತ್ತಿದ್ದಾಗ ಸಮೇತ ಸಮೇತ ಸಿಕ್ಕಿದ್ದು, ಇನ್ನೊಬ್ಬ ಆರೋಪಿ ಪ್ರದೀಪ ಈಡಿಗ ಇವನು ಪರಾರಿಯಾಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 71/2017 ಕಲಂ 32.34.38(ಎ) ನೇದ್ದರಲ್ಲಿ ಪ್ರಕರಣನ್ನು ದಾಖಲಿಸಿದ್ದು ಇರುತ್ತದೆ.