ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, April 9, 2017

CRIME INCIDENTS 09-04-2017

ದಿನಾಂಕ 09/04/2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ನವಲಗುಂದ ರಸ್ತೆ ಮಾರಡಗಿ ಕ್ರಾಸ ಹತ್ತಿರ ಟಿಪ್ಪರ ಲಾರಿ ನಂ ಕೆಎ-25-ಎಎ-1532  ಹಾಗೂ ಟಿಪ್ಪರ ಲಾರಿ ನಂ ಕೆಎ-22-ಟಿಟಿ-003012 ನೇದ್ದವುಗಳ ಆರೊಪಿತನಾದ1.ಮಂಜುನಾಥ ಅಮ್ಮಟ್ಟಣ್ಣವರ 2.ಸದ್ದಾಂ ಅಣ್ಣಿಗೇರಿ 3.ಚೇತನ ಲಕ್ಕಣ್ಣವರ  ಇವರು ತನ್ನ ಸ್ವಂತ ಪಾಯ್ದೆಗೋಸ್ಕರ ಯಾವುದೇ ಅಧಿಕೃತ ಪಾಸು ವ ಪರ್ಮಿಟ ಇಲ್ಲದೇ ಮರಳನ್ನು ಎಲ್ಲಿಂದಲೋ ಕಳವು ಮಾಡಿ ಟಿಪ್ಪರಗಳಲ್ಲಿನ ಲೋಡ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 70/2017 ಕಲಂ  KARNATAKA MINOR MINERAL CONSISTENT RULE 1994 (U/s-32,3); MMDR (MINES AND MINERALS REGULATION OF DEVELOPMENT) ACT 1957 (U/s-4(1),21); KARNATAKA MINOR MINERAL CONSISTENT RULE 1994 (U/s-44); IPC 1860 (U/s-379) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ  ಕ್ರಮವಾಗಿ ಗುನ್ನಾನಂ 50/2017, ಹಾಗೂ 51/2017 ಕಲಂ 107  .ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:  ಆರೆಕುರಹಟ್ಟಿ ಗ್ರಾಮದ ಆರೋಪಿತನಾದ 1 ಹನುಮಂತಪ್ಪ ಮುದುಕಪ್ಪ ಕರಿಯವರ  2.ಸಿದ್ದಪ್ಪಾ ಕರಿಯವರ 3.ನಿಂಗಪ್ಪಾ ಕರಿಯವರ  ಇವರಿಗೆ  ನಿಂಗಮ್ಮ  ವಯಾ:17 ವಷಱ ಮುದ್ದಾಪುರು ಇವಳಿಗೆ  ಆಡು ಮೈಯಿಸಲು ಹೋದಾಗ 3 ವರ್ಷದಿಂದ ಸಲುಗೆಯಿಂದ ಇದ್ದು ಲಗ್ನ ಮಾಡುವ ುದ್ದೇಶದಿಂಸ ತನ್ನ ಜೊತೆಗೆ ಮಲಗುವಂತೆ ಒತ್ತಾಯಿಸುತ್ತಿದ್ದನು ಅದೆ ಕಾರಣದಿಂದ ದಿನಾಂಕ 05-04-2017 ರಂದು 16-00 ಗಂಟೆಗೆ ಆಡ ಮೈಯಿಸಲು ಹೋದಾಗ ತಮ್ಮ ಹೊಲಕ್ಕೆ ಬಾ ಕರೆದಿದ್ದರಿಂದ ಅವರ ಹೊಲಕ್ಕೆ ಹೋದಾಗ ಅಲ್ಲಿದ್ದ ಇವರಿಬ್ಬರು ಇಲ್ಲಿ ಯಾಕೆ ಬಂದಿ ಅಂತಾ ಬೈದಾಡುತ್ತಾ ಕೈಯಿಂದ ಹೊಡಿಬಡಿ ಮಾಡಿದ್ದಲ್ಲದೆ ಅವರಿಬ್ಬರೂ ಪಿರ್ಯಾದಿಯನ್ನು ಮೋಟಾರ್ ಸೈಕಲ್ ಮೇಲೆ ಕರೆದುಕೊಂಡು ಕೆರೆಯ ಹತ್ತಿರ ಎಳೆದಾಡಿ ಕೆರೆಯಲ್ಲಿ ದುಗಿಸುವಾಗ ಪಿರ್ಯಾದಿಗೆ ಲೈಗಿಕ ಕಿರುಕುಳ ಮಾಡಿದ್ದಲ್ಲದೆ ಕೂಡಿಕೊಂಡು ಹೊಲಕ್ಕೆ ಯಾಕ ಬಂದಿ ಬೈದಾಡಿ ಎಳೆದಾಡಿ ಅವಮಾನ ಪಡಿಸಿದ್ದಲ್ಲದೆ ನೇದವರು ಮೋಟಾರ್ ಸೈಕಲ್ ಮೇಲೆ ಕರೆದುಕೊಂಡು ಹೋಗಿ ಕೆರೆಯಲ್ಲಿ ದುಗುಸಲು ಪ್ರಯತ್ನಿಸಿ ಕೊಲೆಗೆ ಪ್ರಯತ್ನಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 38/2017 ಕಲಂ  PROTECTION OF CHILDREN FROM SEXUAL OFFENCES ACT 2012 (U/s-4); IPC 1860 (U/s-34,323,504,354,307) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.