ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, April 15, 2017

CRIME INCIDENTS 15-04-2017

ದಿನಾಂಕ 15-04-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಪಡೆಸೂರ ಗ್ರಾಮದ ಮುತ್ತಪ್ಪ ನಿಂಗಪ್ಪ ಹೊಸಮನಿ 34 ವರ್ಷ ಸಾ!! ಪಡೆಸೂರ ಈತನು ತನ್ನ ಹೊಲದಲ್ಲಿ ಕಾಲುವೆ ಸ್ವಚ್ಚ ಮಾಡಲು ಹೋದಾಗ ಯಾರೋ ಆರೋಪಿತರು ಯಾವುದೋ ಉದ್ದೇಶಕ್ಕಾಗಿ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ವಿಠ್ಠಲ ಕೊಳ್ಳಾನ್ನವರ ಇವರ ಕೆರೆಯಲ್ಲಿ ಶವವನ್ನು ಒಗೆದು ಹೋಗಿದ್ದು ಇರುತ್ತದೆ ಈ ಕುರಿತು ನವಲಗುಂದ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 45/2017 ಕಲಂ 201.302 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 83/2017 ಹಾಗೂ 84/2017 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಗ್ರಾಮದ  ಆರೋಪಿತರಾಧ 1]ಸಂಜೀವ ಖಾಸ್ನೀಸ 2]ಸಬ್ದವ ಖಾಸ್ನೀಸ 3]ಶ್ರೀಕಾಂತ ಖಾಸ್ನೀಸ ಮೂವರು ಸಾ..ಕಲಘಟಗಿ ಇವರು  ಹರ್ಷಾ ಎಂಟರಟೇನ್ ಮೆಂಟ್ ಎಂಬ ಆಫೀಸ ತೆರೆದು ತಿಂಗಳಿಗೆ 100 ರೂಗೆ 6 ರೂ ಕೊಡುವದಾಗಿ ಹೇಳಿ ಪಿರ್ಯಾಧಿ ಮತ್ತು ಸಾರ್ವಜನಿಕರಾದ 1]ಶಿವಪ್ಪ ತಂದೆ ಬಸಪ್ಪ ಬೂದಪ್ಪನವರ ಸಾ..ದಾಸ್ತಿಕೊಪ್ಪ ಇವರ 1,00,000/-  2]ಚೆನ್ನವೀರ ತಂದೆ ಬಸಪ್ಪ ಬೂದಪ್ಪನವರ ಸಾ..ದಾಸ್ತಿಕೊಪ್ಪ ಇವರ 1,00,000/- ರೂ 3]ಮೃತ್ಯುಂಜಯ ತಂದೆ ಶಿವಶಂಕ್ರಯ್ಯಾ ಕಲ್ಲಯ್ಯನವರ ಸಾ..ನವನಗರ ಹುಬ್ಬಳ್ಳಿ ಇವರ 1,00,000/- 4]ಯಲ್ಲಪ್ಪ ತಂದೆ ಬಸಲಿಂಗಪ್ಪ ಧೂಳಿಕೊಪ್ಪ ಸಾ..ಬಮ್ಮಿಗಟ್ಟಿ ಇವರ 9,00,000/- 5]ಶೀಬಾ ಕೋಂ ನಾಗಾನಂದ ಸಾ..ಕೋರಮಂಗಲ ಬೆಂಗಳೂರ ಇವರ 5,00,000/- ರೂ, 6]ಬಸಪ್ಪ ತಂದೆ ಈಶ್ವರಪ್ಪ ಬೆಟಗೇರಿ ಸಾ..ದೇವಿಕೊಪ್ಪ ಇವರ 620000/- ರೂ, 7]ಪ್ರಕಾಶ ವಸುಪಾಲ ಸಾಬಣ್ಣವರ ಸಾ..ಹೂಲಿಕಟ್ಟಿ ಇವರ 60,000/- ರೂ 8]ನಾಗರಾಜ ತಂದೆ ಈಶ್ವರಪ್ಪ ಕೋಟೂರ ಸಾ..ಹುಬ್ಬಳ್ಳಿ ಇವರ 13,50,000/- 9]ಸೋಮಶೇಖರ ತಂದೆ ನಾಗಪ್ಪ ಮಾವಳ್ಳಿ ಸಾ..ತುಮರಿಕೊಪ್ಪ ಇವರ 5,00,000/- ರೂ 10]ಬಸವರಾಜ ತಂದೆ ಶಿವಬಸಪ್ಪ ಗೌರಣ್ಣವರ ಸಾ..ಬೇಗೂರ ಇವರ 1,50,000/- ರೂ 11]ಈರಪ್ಪ ತಂದೆ ಚನಬಸಪ್ಪ ಕಾಮಧೇಣು ಸಾ..ಬೇಗೂರ ಇವರ 4,00,000/- ರೂ 12]ವಿನಾಯಕ ತಂದೆ ಬಸವರಾಜ ಕುದರಿ ಸಾ..ನೂಲ್ವಿ ತಾ..ಹುಬ್ಬಳ್ಳಿ ಇವರ 1,00,000/- ರೂ 13]ವಿಜಯಲಕ್ಷಿ ಕೊಂ ಈಶ್ವರ ತೆಂಬದಮನಿ ಸಾ..ನೂಲ್ವಿ ಇವರ 350000/- 14]ಫಕ್ಕಿಪ್ಪ ಬಸಪ್ಪ ಕೆಲಗೇರಿ ಸಾ..ಆಲದಕಟ್ಟಿ ಇವರ 360000/-, 15]ಉದಯ ತಂದೆ ಫಕ್ಕಿಪ್ಪ ಕೆಲಗೇರಿ ಸಾ..ಆಲದಕಟ್ಟಿ ಇವರ 2,00,000/- 16]ಅಶ್ವಿ溿 ತಂದೆ ಫಕ್ಕಿರಪ್ಪ ಕೆಲಗೇರಿ ಸಾ..ಆಲದಕಟ್ಟಿ ಇವರ 200000/- 17]ಗೌರಮ್ಮ ಕೋಂ ಫಕ್ಕಿಪ್ಪ ಕೆಲಗೇರಿ ಸಾ..ಆಲದಕಟ್ಟಿ ಇವರ 400000/- ರೂ 18]ಸಂತೋಷ ತಂದೆ ಗೂರಪ್ಪ ಲಮಾಣಿ ಸಾ,,ಮಂಗಲಾಪೂರ ತಾಂಡಾ ತಾ..ಶಿರಹಟ್ಟಿ ಇವರ 250000/- ರೂ 19]ನೀಲಮ್ಮ ಕೋಂ ಗೂರಪ್ಪ ಲಮಾಣಿ ಸಾ,,ಮಂಗಲಾಪೂರ ತಾಂಡಾ ತಾ..ಶಿರಹಟ್ಟಿ ಇವರ 50,000/- 20]ರತ್ನವ್ವಾ ಕೋಂ ನೇಮು ಲಮಾಣಿ ಸಾ,,ಮಂಗಲಾಪೂರ ತಾಂಡಾ ತಾ..ಶಿರಹಟ್ಟಿ ಇವರ 2,80,000/- 21]ಮಂಜುಳಾ ತಂದೆ ನೇಮು ಲಮಾಣಿ ಸಾ..ಮಂಗಲಾಪೂರ ತಾಂಡಾ ತಾ..ಶಿರಹಟ್ಟಿ ಇವರ 170000/- 22] ಅಣ್ಣಪ್ಪ ತಂದೆ ಹುಚ್ಚಪ್ಪ ಚವರಗುಡ್ಡ ಸಾ..ತಂಬೂರ ಇವರ 40.000/- 23]ನಿಂಗಪ್ಪ ಬಸಪ್ಪ ಕಳಸೂರ ಸಾ..ತಂಬೂರ ಇವರ 120000/- 24]ಈಶ್ವರಪ್ಪ ತಂದೆ ಉಳವನಗೌಡ ತೆಂಬದಮನಿ ಸಾ..ನೂಲ್ವಿ ಇವರ 650000/- 25]ನಾರಾಯಣ ತಂದೆ ಡಾಕಪ್ಪ ನಾಳಕರ ಸಾ..ಸೂಳಿಕಟ್ಟಿ ಇವರ 1,00,000/- 26]ಫಕ್ಕಿ ತಂದೆ ಲಕ್ಷ್2ಮಣ ಎತ್ತಿನಗುಡ್ಡ ಸಾ..ಸೂಳಿಕಟ್ಟಿ ಇವರ 300000/- 27]ತಾರವ್ವಾ ಕೋಂ ಅಣ್ಣಪ್ಪ ಲಮಾಣಿ ಸಾ..ಹೂಲಿಕಟ್ಟಿ ಇವರ 100000/- 28]ಖೀರವ್ವಾ ಕೋಂ ಶಿವಪ್ಪ ಲಮಾಣಿ ಸಾ..ಹೂಲಿಕಟ್ಟಿ ಇವರ 100000/- 29]ಹುಲಿಗೆಮ್ಮಾ ಕೋಂ ತಿಪ್ಪಣ್ಣ ವಡ್ಡರ ಸಾ..ಕಲಘಟಗಿ ಗಾಂಧೀನಗರ ಇವರ 2,00,000/- 30]ಕಾಳಮ್ಮಾ ಕೋಂ ಮಲ್ಲೆಪ್ಪ ಬಡಿಗೇರ ಸಾ..ಕಲಘಟಗಿ ಇವರ 10,000/- 31]ಗುರುಪಾದಪ್ಪ ವೀರುಪಾಕ್ಷಪ್ಪ ಸಬರದ ಸಾ..ಕಲಘಟಗಿ ಇವರ 8,50,000/- 32]ಬಸವರಾಜ ತಂದೆ ರುದ್ರಯ್ಯಾ ಹಿರೇಮಠ ಸಾ..ಕಲಘಟಗಿ ಇವರ 100000/- 33]ಅರುಣ ತಂದೆ ಪರಮೇಶ ತಡಸ ಸಾ..ತಡಸ ಇವರ 50,000/- ಒಟ್ಟು 1,26,10,000/- ರೂ ಹಣವನ್ನು ಮೋಸತನದಿಂದ ಇಸಿದುಕೊಂಡು ಸದರ ಹಣಕ್ಕೆ ತಿಂಗಳಿಗೆ 100 ರೂಗೆ 6 ರೂಗಳಂತೆ ಕೊಡುವ ಹಣವನ್ನು ಕಳೇದ 6 ತಿಂಗಳಿಂದಾ ಕೊಡದೆ ವಂಚನೆ ಮಾಡಿ ಹಣದ ಸಮೇತ ಪರಾರಿಯಾಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 137/2017 ಕಲಂ 420.417 ನೇದ್ದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.