ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, July 6, 2017

CRIME INCIDENTS 06-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 06/07/2017 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಕಲಘಟಗಿ ರಸ್ತೆ ಯರಿಕೊಪ್ಪ ಅಂಡರ ಬ್ರೀಜ್ಡ್ ಹತ್ತಿರ  ಆರೋಪಿತರಾದ 1.ಕರೆಯಪ್ಪಾ ಮ್ಯಾಗಡಿ  2.ವಿಠ್ಠಲ ಮ್ಯಾಗಡಿ  3.ಮಲ್ಲಿಕಾಜುಱನ 4.ಶ್ರೀನಿಧಿ ಬಾರದಿಂದ  ಒಟ್ಟು 240 ಹೈವಡ್ಸ ಚೀಯರ್ಸ ವಿಸ್ಕಿ ತುಂಬಿದ 90 ಎಂ.ಎಲ್  ಅಳತೆಯ ಸರಾಯಿ ಟೆಟ್ರಾ ಪಾಕೀಟಗಳು ಅ:ಕಿ: 6751 ನೇದವುಗಳನ್ನು ಖರೀದಿ ಮಾಡಿ ಒಂದು ಪ್ಲಾಸ್ಟಿಕ ಗೊಬ್ಬರ ಚೀಲದಲ್ಲಿ ಹಾಕಿಕೊಂಡು ಬಜಾಜ ಸಿಟಿ-100 ಮೋಟರ್ ಸೈಕಲ್ ನಂ ಕೆಎ-22-ವಾಯ್-4822 ನೇದ್ದರಲ್ಲಿ ಅಕ್ರಮವಾಗಿ ಸಾಗಾಟ ಮಾಡಿ ತಮ್ಮ ಹಾಗೂ ಬಾರ ಮಾಲಿಕರ ಸ್ವಂತ ಪಾಯ್ದೆಗೋಸ್ಕರ  ಯಾವದೇ ಪಾಸು ವ ಪರ್ಮಿಟ ಇಲ್ಲದೇ ಸರಕಾರದ ಬೊಕ್ಕಸಕ್ಕೆ ನಷ್ಟ ಮಾಡುವ ಉದ್ದೇಶದಿಂದ ಮಾರಾಟ ಮಾಡುತ್ತಿದ್ದಾಗ ಆರೋಪಿ ನಂ 01 ನೇದವನು ಪರಾರಿಯಾಗಿ ಓಡಿ ಹೋಗಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 139/2017 ಕಲಂ 32.34. ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಿತ್ತೂರ ಗ್ರಾಮದ ಬಸಣ್ಣಗೌಡ ಶಿವನಗೌಡ್ರ ಇವರಿಗೆ  ಆರೋಪಿರಾದ 1.ಕಲ್ಲಪ್ಪ ಹುಲಿಕೇರಿ ಹಾಗೂ ಇನ್ನೂ 05 ಜನರು ಟೋಳಿಯನ್ನು ಕಟ್ಟಿಕೊಂಡು ಬಂದು ಬಾಯಿಗೆ ಬಂದಂತೆ ಬೈದಾಡುತ್ತಿದ್ದು ಆಗ ಪಿರ್ಯಾದಿಯು ಯಾಕೆ ಹೀಗೆ ನಮ್ಮಸಂಗಡ ತಂಟೆತೆಗೆತ್ತಿದ್ದಿರಿ ಅಂತಾ ಕೇಳಲು ಸದಾಶಿವಾನಂದ ದಂಡಿನ ಇವನು ನಿನಗೆ ಹೊಡೆಯಲು ಕಳಿಸಿರುತ್ತಾನೆ ಅಂತಾ ಹೇಳಿ ಅವನ ಪ್ರಚೋದನೆಯಿಂದ ಕೈಯಿಂದ ಹಾಗೂ ಕಲ್ಲಿನಿಂದ ಹೊಡಿ ಬಡಿ ಮಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 100/2017 ಕಲಂ 143.147.148.323.324.504.506.109.149 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.