ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, September 6, 2017

CRIME INCIDENTS 06-09-2017ದಿನಾಂಕ 06-09-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಾಡನಕೊಪ್ಪ ಗ್ರಾಮದ ಚಂದ್ರಶೇಖರ ಹರಿಜನ ಇವರ  ವಾಸದಮನೆಯಿಂದ ಇವರ ಮಗಳಾದ ಸರೋಜಾ ತಂದೆ ಚಂದ್ರಶೇಖರ ಹರಿಜನ ವಯಾ 18 ವರ್ಷ ಸಾ: ಕಾಡನಕೊಪ್ಪ ಇವಳು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್  ಠಾಣೆಯಲ್ಲಿ ಗುನ್ನಾನಂ 312/2017 ಕಲಂ ಹೆಣ್ಣು ಮಗಳು ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ಮೃತ ಚನಬಸಪ್ಪ ತಂದೆ ಬಸವಣ್ಣೆಪ್ಪ ಆಚಗೊಂಡ ವಯಾ 30 ವರ್ಷ ಸಾ:ಬೆಲವಂತರ ಈತನು  ತನಗೆ ಸುಮಾರು ದಿವಸಗಳಿಂದ ಹೊಟ್ಟೇನೋವಿನ ಬಾದೆಯನ್ನು ಕಲಘಟಗಿಯಲ್ಲಿ ವೈದ್ಯರ ಬಳಿ ಉಪಚಾರ ಮಾಡಿಸಿದರೂ ಗುಣವಾಗದ್ದಕ್ಕೆ ಮಾನಸಿಕಿ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ಪೀಕಿಗೆ ಹೊಡೆಯುವ ವಿಷಕಾರಿಕ ರೋಗರ ಔಷಧವನ್ನು ಸೇವನೆ ಮಾಡಿ ಉಪಚಾರಕ್ಕೆ ಕಲಘಟಗಿ ತಾಲೂಕಿ ಆಸ್ಪತ್ರೆಯಲ್ಲಿ ದಾಖಲಿಸಿ ಹೆಚ್ಚಿನ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ದಾಖಲಿಸಿದಾಗ ಉಪಚಾರ ಪಲಿಸದೇ  ಮರಣಹೊಂದಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 52/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.