ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, September 11, 2017

CRIME INCIDENTS 11-09-2017
ದಿನಾಂಕ 11-09-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಹಲಾಱಪುರ ಗ್ರಾಮದ ನಾಗಪ್ಪ ಹಡಪದ ಇತನು  ತನ್ನ ಮನೆಯಿಂದ ಯಾರಿಗೂ ಹೇಳದೇ, ಕೇಳದೇ, ಎಲ್ಲಿಗೋ ಹೋದವರು  ಎಲ್ಲಕಡೆ ಹುಡಕಲಾಗಿ ಮರಳಿ ಮನೆಗೆ ಬಂದಿರುವುದಿಲ್ಲಾ ಈ ಕುರಿತು ಗುಡಗೇರಿ ಪೊಲಲೀಸ್ ಠಾಣೆಯಲ್ಲಿ ಗುನ್ನಾನಂ 57/2017 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಮುಮ್ಮಿಗಟ್ಟಿ ಗ್ರಾಮದ ಬಸ್ಸಸ್ಟ್ಯಾಂಡ ಹತ್ತಿರ ರಸ್ತೇಯ ಮೇಲೆ ಆರೋಪಿತರಾದಃ 1] ಅಶೋಕ ತಂದೆ ಶಿವಪ್ಪಾ ಹೆಗ್ಗೇರಿ. ಸಾಃ ಮುಮ್ಮಿಗಟ್ಟಿ. 2] ಮುರಗೇಶ ತಂದೆ ಸಿದ್ದಪ್ಪಾ ಹುಬ್ಬಳ್ಳಿ. ಸಾಃ ನರೇಂದ್ರ ಇವರಿಬ್ಬರೂ ತಮ್ಮ ತಮ್ಮ ಫಾಯ್ಸೆಗೋಸ್ಕರ ಕಲ್ಯಾಣಿ ಮಾಕರ್ೆಟದ ಅಂಕಿ ಸಂಖ್ಯೆಗಳ ಆಧಾರದ ಮೇಲೆ 1 ರೂಪಾಯಿಗೆ 80 ರೂಪಾಯಿಗಳನ್ನು ಕೊಡುವದಾಗಿ ಜನರಿಗೆ ಹೇಳುತ್ತಾ ಓ.ಸಿ. ಅಂಬುವ ಜೂಜಾಟವನ್ನು ಆಡಿಸುತ್ತಾ ಓ.ಸಿ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಾ ಬರೆದುಕೊಳ್ಳುತ್ತಾ ಹಣವನ್ನು ತೆಗೆದುಕೊಳ್ಳುತ್ತಿದ್ದಾಗಾ ಆರೋಪಿತನಾದ ಮುರಗೇಶ ಹುಬ್ಬಳ್ಳಿ ಇತನು 2 ನೇದವನು ಓಡಿ ಹೋಗಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 143/2017 ಕಲಂ 78(3) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.