ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, April 7, 2018

CRIME INCIDENTS 07-04-2018



 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-04-2018 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ 68/2018, & 69/2018 ನೇದ್ದ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ

2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕಃ 06/04/2018 ರಂದು ಮುಂಜಾನೆ 8-00 ಗಂಟೆಗೆ ಸುಳ್ಳ ಗ್ರಾಮದ ನವಲಗುಂದ ಧಾರವಾಡ ರಸ್ತೆಯ  ಸುಳ್ಳ ಕ್ರಾಸ್ ದ ಬಸ್ ಸ್ಟ್ಯಾಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತನಾದ ಜಮೀರಸಾಬ ಅಲ್ಲಾಸಾಬ ಮುಲ್ಲಾನವರ ವಯಾಃ 48 ವರ್ಷ ಸಾಃ ಜೋಡಳ್ಳಿ ತಾಃ ಕಲಘಟಗಿ ಹಾಲಿಃ ಸುಳ್ಳ ಇತನು ತನ್ನ ಫಾಯ್ದೇಗೋಸ್ಕರ ಯಾವುದೆ ಪಾಸ ವ ಪರ್ಮಿಟ ಇಲ್ಲದೆ ಅನಧಿಕೃತವಾಗಿ 180 ಎಂ.ಎಲ್ ದ 6  ಒಲ್ಡ್ ಟಾರ್ವಿನ ವಿಸ್ಕಿ ಪೌಚಗಳು ಅ.ಕಿ. = 408 ರೂಪಾಯಿಗಳು ಮತ್ತು 90 ಎಂ.ಎಲ್.ದ ಒಟ್ಟು 48  ಬೆಂಗಳುರ ಮಾಲ್ಟ್ ವಿಸ್ಕಿ ಟೇಟ್ರಾ ಪೌಚಗಳ ಅ.ಕಿ.= 1104 ರೂಪಾಯ ನೇದ್ದವುಗಳನ್ನು ಮಾರಾಟ ಮಾಡುತ್ತಿದ್ದಾಗ ಮಾಲ ಸಮೇತ ಸಿಕ್ಕ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 107/2018 ಕಲಂ KARNATAKA EXCISE ACT, 1965 (U/s-34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ 108/2018 ನೇದ್ದ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ

4.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ 116/2018, & 117/2018 ನೇದ್ದ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ.

5.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ: ಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ 81/2018 ನೇದ್ದ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ.